Kasturi Nivasa - Promo | 27 Feb 2021 | Udaya TV Serial | Kannada Serial


Просмотров:
0
Добавлено:
27.02.2021
Категории: Разное
Комментарии (0)
Написать
Кликните на изображение чтобы обновить код, если он неразборчив
Parvathi Rama bhat: Would have taken any other better way to stop a character other than this

Parvathi Rama bhat: Very bad assumption

Arpitha Kulal: E serial end aguttha

Ashwini K: Thikl seriyal

Apsa Soorya: Bigbosge hogli..mrudula..but avla placege bere yarannadru add madbahudithalva..e thara madbardithu..director sari illa..amma magalannu ondu madudhu bittu saayis bitru...ennu e serial nodbekanthale illa..

Najju Najju: Mrudhula pathravannu Bere yarigadru kodbahudhitthu.

Najju Najju: Director sarilla...amma magalannu ondhu madodhu bittu magalanna sayisthiddare...

Sherine cutinha19 553: I think heroine is going to big boss 8🤔

Shruthi Gowda: Kavyanjali promo plz

gagan roofings gagan roofings: Estu channagiro serialna halmadbitri 1st mrudulana opas karkond banni

Suresha s m Suri: Kavyanjali promo plz

Maheshwari Armugam: ಮಾಧುರಿ ತುಂಬಾ ಪಾಪ ಅನ್ಸುತ್ತೆ.. ಈಗ ತಾನೇ ಮಗಳು ಸಿಕ್ಕಿದ್ಲು ಅಂತ ತುಂಬಾ ಸಂತೋಷವಾಗಿ ಇದ್ರು ಅಷ್ಟು ಬೇಗ ಹೀಗೆ ಮಾಡಿದರೆ ನೋಡಿ..🙄😒 ಇವೆಲ್ಲಾ ಮಂಗಳಾ ಕುತಂತ್ರ..😠 ಈ ಡೈರೆಕ್ಟರ್ ಗೆ ತಲೆ ನೆ ಇಲ್ಲಾ..🤦

Maheshwari Armugam: ಈ ಪಾರ್ವತಿದು ತುಂಬಾ ಓವರ್ ಆಯ್ತು ಮೃದುಲಾ ಬದುಕಿದಾಗ ಅಷ್ಟೂ ದ್ವೇಷ ಮಾಡ್ತ ಇದ್ರು ಆದ್ರೆ ಈಗ ಸತ್ತೆ ಮೇಲೆ ಅಳುತ್ತ ಇದ್ದಾರೆ ಇದ್ದಾಗಲೇ ಏನಾದ್ರೂ ಮಾಡಿದ್ರೆ ಆಗಿತ್ತು..🙄😒

Kavitha Kavi: East beggar heroine Sai Siri

Maheshwari Armugam: ಅಮ್ಮ ಮಗಳು ಜೊತೆ ಇಲ್ಲದೇ ಸೀರಿಯಲ್ ಚೆನ್ನಾಗಿ ಇಲ್ಲಾ ಹೋಗಿ.. ಈ ಡೈರೆಕ್ಟರ್ ಗೆ ಅಮ್ಮ ಮಗಳನ್ನ ಒಂದು ಮಾಡೋ ಭಾಗ್ಯನೆ ಇಲ್ಲಾ ಅನ್ಸುತ್ತೆ ಅದಕ್ಕೆ ಹೀಗೆ ಮಾಡ್ತ ಇದ್ದಾರೆ..🙄 ಪ್ರೇಕ್ಷಕರಿಗೆ ಮೋಸ ಮಾಡಿಬಿಟ್ಟರು..😒 ನೋಡ್ರಿ ಡೈರೆಕ್ಟರೇ ಮೃದುಲಾ ಪಾತ್ರದಾರಿಯನ್ನು ಬೇರೆ ಯಾರಾದ್ರು ಕರೆ ತನ್ನಿ ಇಲ್ಲವಾದರೆ ಸೀರಿಯಲ್ ನೆ ನಿಲ್ಸಿ ಅಷ್ಟೇ ಸಾಕು ನಾವು ನೋಡಿದ್ದು.. ಹೀಗೆ ಒಳ್ಳೆವಳನ್ನ ಸಾಯಿಸಿ ಕೆಟ್ಟವಳನ್ನ ಇರಿಸಿದ್ದಿರ ಇದರಿಂದ ಸಮಾಜಕ್ಕೆ ಏನೂ ಒಳ್ಳೇದು ಆಗುತ್ತೇ.. ಪ್ರೇಕ್ಷಕರು ನಿಮ್ಮನ್ನ ನಂಬಿ ಸೀರಿಯಲ್ ನೋಡ್ತಾ ಇದ್ದಾರೆ ಆದ್ರೆ ನೀವೂ ಮಾಡಿದ್ದು ಬೇಜಾರು.. ಹೋಗ್ರಿ ಕಥೆ ನಿಲ್ಸಿ ಪುಣ್ಯ ಕಟ್ಕೊಳ್ಳಿ..😒🙄

Aysha Aysha: Daba seryali

Savita P M: Serial end aytu

Rekha plz fill the colours: Heroine ne illa andre serial hege thane nodoke intrest barutthe

Latha Kh: What is nonsense

Похожие видео: